Bollywood's piggy chops aka priyanka chopra was in news for her marriage matter. Now she is again in news because of her dress. People are tweeting funny tweets for her
dress

ಕೆಲ ದಿನಗಳ ಹಿಂದೆ ಪ್ರಿಯಾಂಕ ಮದುವೆ ಆಗೋದ್ರು ಅಂತ ಸುದ್ದಿ ಹಬ್ಬಿತ್ತು, ಕೈಗೆ ಧರಿಸಿದ್ದ ಕರಿಮನಿಗೆ ಇಷ್ಟೆಲ್ಲಾ ಸುದ್ದಿ ಹರಿದಾಡಿತ್ತು . ಈಗ ಪಿಗ್ಗಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ . ತೂತು ಇರೋ ಬಟ್ಟೆ ಹಾಕಿ ಜನ ಮಾತನಾಡುವ ಹಾಗೆ ಮಾಡಿದ್ದಾರೆ